ನಾನು, ನನ್ನತ್ತೆ | Pishi and Me
ಲೇಖಕರು : ತಿಮಿರ ಗುಪ್ತಾ
ಚಿತ್ರಗಳು :ರಾಜೀವ್ ಐಪ್
ಅನುವಾದ : ಅಕ್ಷತಾ ರಾವ್
ಪ್ರಕಾಶನ : ಪ್ರಥಮ್ ಬುಕ್ಸ್
ಚುಟ್ಕು ಅತ್ತೆ ಜೊತೆ ಅಡ್ಡಾಡಿ ವಾಪಸು ಬಂದ. ಅವನ ಜೇಬಲ್ಲೀಗ ಏನುಂಟು – ಏನಿಲ್ಲ. ಮಗುವೊಂದರ ಯೋಚನೆಗಳನ್ನೇ ಇಲ್ಲಿ ಪದಗಳಿಂದ ಕಟ್ಟಲಾಗಿದೆ. ಅತ್ತೆ ಮತ್ತು ಅಳಿಯನ ಮಧುರ ಸಂಬಂಧ ಸಾರುವ ಕಥೆ ಇದು.
Reviews
There are no reviews yet.