ಕೊಟ್ಟ ಮಾತು ತಪ್ಪದ ಶೃಂಗೇರಿ ಶ್ರೀನಿವಾಸ | Sringeri Srinivas keeps his promise
ಲೇಖಕರು : ರೋಹಿಣಿ ನಿಲೇಕಣಿ
ಚಿತ್ರಗಳು :ಆಂಜಿ ಮತ್ತು ಉಪೇಶ್
ಅನುವಾದ : ಎಂ.ಎಸ್. ಶ್ರೀರಾಮ್
ಪ್ರಕಾಶನ : ಪ್ರಥಮ್ ಬುಕ್ಸ್
ಶ್ರೀಂಗೇರಿ ಶ್ರೀನಿವಾಸ ಮಹಾಮಾರಿಗೆ ಚಿಕಿತ್ಸೆ ಸಿಗುವವರೆಗೂ ಕೂದಲು ಕತ್ತರಿಸಲ್ಲಾ… ಎಂದು ಶಪಥ ಮಾಡಿದ್ದ. ತನ್ನ ಕೂದಲನ್ನ ಕತ್ತರಿಸಲು ತಯಾರಾಗುತ್ತಿರುವಾಗಲೇ, ಒಂದು ಆಘಾತಕಾರಿ ಸುದ್ದಿ ಬರುತ್ತದೆ. ಶ್ರೀಂಗೇರಿ ಏನು ಮಾಡುತ್ತಾನೆ?
Reviews
There are no reviews yet.