ಭಾನು ಮನೆಗೆ ಹೋದಾಗ | When The Sun Sets
ಲೇಖಕರು : ಓಗಿನ್ ನಯಮ್
ಚಿತ್ರಗಳು : ಓಗಿನ್ ನಯಮ್
ಅನುವಾದ : ಹೇಮಾ ಖುರ್ಸಾಪುರ
ಪ್ರಕಾಶನ : ಪ್ರಥಮ್ ಬುಕ್ಸ್
ಸಂಜೆಯಾಗಿದೆ. ದಿನವಿಡೀ ಜಗತ್ತಿಗೆ ಬೆಳಕು ನೀಡಿದ ಭಾನು, ಮನೆಗೆ ಹೋಗಿ ಏನು ಮಾಡುತ್ತಾಳೆ? ಬನ್ನಿ, ಕಂಡುಹಿಡಿಯೋಣ. ಯಾಕೆಂದ್ರೆ, ಭಾನು ಇವತ್ತು ನಮ್ಮನ್ನು ಅವಳ ಮನೆಗೆ ಕರೆದಿದ್ದಾಳೆ!
Reviews
There are no reviews yet.