10%

ಕುನನ್ ಪೋಶ್ಪೋರ ನೆನಪು ನಿಮಗಿದೆಯೇ?

ಕನ್ನಡ ಅನುವಾದ : ಕಿರಣ್ ಮಂಜುನಾಥ್
ಪ್ರಕಾಶನ : ಋತುಮಾನ

324.00 360.00

In stock

Add to wishlist Adding to wishlist Added to wishlist

ಕುನನ್ ಪೋಶ್ಪೋರ ನೆನಪು ನಿಮಗಿದೆಯೇ? | Kunan Poshpora Nenapu Nimagideye

Kannada Translation by Kiran Manjunath

Published by Ruthumana

1991ರ ಚಳಿ ತುಂಬಿದ ಒಂದು ರಾತ್ರಿ ಭಾರತೀಯ ಸೈನಿಕರು ಮತ್ತು ಅಧಿಕಾರಿಗಳ ಗುಂಪೊಂದು ಉಗ್ರಗಾಮಿಗಳು ಅಡಗಿದ್ದಾರೆ ಎಂಬ ಸಂಶಯದ ಮೇಲೆ ಕಾಶ್ಮೀರದ ಎರಡು ಹಳ್ಳಿಗಳಿಗೆ ನುಗ್ಗಿ, ಮನೆಯಲ್ಲಿದ್ದ ಗಂಡಸರನ್ನು ಹೊರಗೆಳೆದು ಚಿತ್ರಹಿಂಸೆ ನೀಡಿದರು. ಗ್ರಾಮಸ್ಥರು ಹೇಳುವ ಪ್ರಕಾರ ಅನೇಕ ಹೆಂಗಸರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಸಂತ್ರಸ್ತರಿಗೆ ಯಾವುದೇ ನ್ಯಾಯ ಸಿಗುವ ಅವಕಾಶಗಳಿಲ್ಲದಂತೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನಗಳಾದವು. ಇದಾದ 21 ವರುಷಗಳ ನಂತರ 2012ರಲ್ಲಿ ದೇಶದಾದ್ಯಂತ ಕೋಲಾಹಲ ಎಬ್ಬಿಸಿದ ನಿರ್ಭಯಾ ಪ್ರಕರಣದಿಂದ ಕುನನ್ ಪೋಶ್ಪೋರ ದುರ್ಘಟನೆಯು ಮತ್ತೆ ಮುನ್ನೆಲೆಗೆ ಬಂತು. ಕಾಶ್ಮೀರದ ಇಪ್ಪತ್ತರ ಹರೆಯದ ಯುವತಿಯರ ತಂಡವೊಂದು ಕಾಲಗರ್ಭದಲ್ಲಿ ಹುದುಗಿಹೋಗಿದ್ದ ಪ್ರಕರಣವನ್ನು ಪುನಃ ತೆರೆದರು. ಅಂದು ಬದುಕುಳಿದವರು ಏನಾದರು ಎಂದು ನೋಡುವಂತೆ ನಮ್ಮನ್ನು ಪ್ರೇರೇಪಿಸಿದರು. ಈ ಪುಸ್ತಕವು ನ್ಯಾಯದ ಪ್ರಶ್ನೆ, ಕಳಂಕದ ಪ್ರಶ್ನೆಯ ಜೊತೆಗೆ ಪ್ರಭುತ್ವದ ಜವಾಬ್ದಾರಿ ಮತ್ತು ಆಘಾತದಿಂದ ದೀರ್ಘಾವಧಿಯಲ್ಲಿ ಉಂಟಾಗುವ ಪರಿಣಾಮದಂತಹ ಪ್ರಶ್ನೆಗಳನ್ನು ಪರೀಶೀಲಿಸುತ್ತದೆ.

ಋತುಮಾನ ಪ್ರಕಾಶನದ ಹೆಚ್ಚಿನ ಪುಸ್ತಕಗಳಿಗೆ ಇಲ್ಲಿ ಕ್ಲಿಕ್ ಮಾಡಿ

Reviews

There are no reviews yet.

Be the first to review “ಕುನನ್ ಪೋಶ್ಪೋರ ನೆನಪು ನಿಮಗಿದೆಯೇ?”

Your email address will not be published. Required fields are marked *

You may also like…