ದೀಪಾವಳಿ, ಪಟಾಕಿ ಮತ್ತು ರಸಾಯನಿಕಗಳು
ಅಕ್ಟೋಬರ್-ನವೆಂಬರ್ ತಿಂಗಳು ಬಂತೆಂದರೆ ಹಬ್ಬಗಳದ್ದೇ ಸಾಲು. ಪ್ರತೀ ಹಬ್ಬವೂ ಒಂದೊಂದು ವಿಶೇಷವನ್ನು ಹೊತ್ತು ತಂದು ಮನೆ-ಮನಗಳಲ್ಲಿ ಸಂಭ್ರಮವನ್ನು ಮೂಡಿಸುತ್ತದೆ. ಶರತ್ಕಾಲದಲ್ಲಿ ಬರುವ ಬೆಳಕಿನ ಹಬ್ಬ ಎಂದೇ ಹೆಸರಾದ ದೀಪಾವಳಿಯಂತೂ, ಮಕ್ಕಳಿಂದ ವಯಸ್ಸಾದವರ ತನಕ ಎಲ್ಲರೂ ಪಂಜು-ದೀಪಗಳನ್ನು ಹಚ್ಚುತ್ತಾ ಪಟಾಕಿ ಹೊಡೆಯುತ್ತಾ ಸಂತಸ…