ಅಕ್ಕಾ ಅಕ್ಕಾ ವಸ್ತುಗಳೇತಕೆ ಏಳವು ಮೇಲಕೆ ?

95.00

In stock

Add to wishlist Adding to wishlist Added to wishlist
SKU80-1-1-1-3-1-1-1-2 Category Tags, , ,

ಅಕ್ಕಾ ಅಕ್ಕಾ ವಸ್ತುಗಳೇತಕೆ ಏಳವು ಮೇಲಕೆ ? | Sister, sister why don’t things fall up ?
ಲೇಖಕರು : ರೂಪ ಪೈ
ಚಿತ್ರಗಳು :ಗ್ರೇಸ್ಟ್ರೋಕ್
ಅನುವಾದ : ವಸಂತ ಕಲ್ ಬಾಗಲ್
ಪ್ರಕಾಶನ : ಪ್ರಥಮ್ ಬುಕ್ಸ್

ಪುಟ್ಟ ತಮ್ಮನ ಅನ್ವೇಷಕ ತಲೆಯಲ್ಲಿ ಯಾವತ್ತೂ ಅಕ್ಕನನ್ನು ಕೇಳಬೇಕಾದ ಅನೇಕ ಪ್ರಶ್ನೆಗಳು ತುಂಬಿರುತ್ತವೆ. ಅಕ್ಕನಿಗೆ ಉತ್ತರಗಳೆಲ್ಲವೂ ಗೊತ್ತು ಎಂದೂ ಆತನಿಗೆ ಅರಿವಿದೆ. ಯಾಕೆಂದರೆ ಆಕೆ ಯಾವತ್ತೂ ದಪ್ಪದಪ್ಪ ಪುಸ್ತಕಗಳನ್ನು ಓದುತ್ತಿರುತ್ತಾಳಲ್ಲಾ. ಈ ಪುಸ್ತಕದಲ್ಲಿ ಪುಟ್ಟ, ತಮ್ಮನೊಬ್ಬನಿಗೆ ಏಕೆ ವಸ್ತುಗಳೆಲ್ಲಾ ಕೆಳಗೆ ಬೀಳುತ್ತವೆ, ಬದಲಾಗಿ ಅವೆಲ್ಲಾ ಮೇಲಕ್ಕೆ ಏಳುವಂತಾದರೆ ಮಜಾ ಇರುತ್ತದಲ್ಲ ಎಂಬ ಯೋಚನೆ. ನೆಲದ ಮೇಲೆಲ್ಲಾ ಏನಿದು ರಾಶಿ ಹರಡಿಕೊಂಡು ಕುಳಿತಿದ್ದೀಯಾ ಎಂದು ಅಮ್ಮ ಗದರುವುದಾದರೂ ತಪ್ಪುತ್ತದಲ್ಲ! ಆದರೆ ಅಕ್ಕ ನಗುತ್ತಾಳೆ ಮತ್ತು ತಮ್ಮನ ಬುದ್ಧಿವಂತ ಪ್ರಶ್ನೆಗಳಿಗೆ ತಕ್ಕ ವಿವರಣೆ ನೀಡುತ್ತಾಳೆ. ಆದರೆ, ಈ ಪುಸ್ತಕವನ್ನು ಓದಲು ಪ್ರಾರಂಭಿಸುವುದಕ್ಕೆ ಮುನ್ನವೇ ಏಕೆ ವಸ್ತುಗಳೆಲ್ಲವೂ ಕೆಳಗೆ ಬೀಳುತ್ತವೆ ಎಂದು ಉತ್ತರ ಹೇಳಿ ನೋಡೋಣ.

Reviews

There are no reviews yet.

Be the first to review “ಅಕ್ಕಾ ಅಕ್ಕಾ ವಸ್ತುಗಳೇತಕೆ ಏಳವು ಮೇಲಕೆ ?”

Your email address will not be published. Required fields are marked *