ಅಮ್ಮನ ಊರು | Ammana Ooru
Written by Sharadhi Hulse
Illustrations by Harishchandra Shetty (Harini)
Published by Navakarnataka Publications
ಕೆನಡಾದಲ್ಲಿ ಬೆಳೆಯುತ್ತಿರುವ ಪುಟ್ಟಿಗೆ ಅಮ್ಮನ ಊರು ನೋಡುವ ತವಕ. ಹಳ್ಳಿಯಲ್ಲಿ ಬೆಳೆದ ಅಮ್ಮ ವಿದೇಶ ಸೇರಿ ಮಗಳಿಗೆ ತನ್ನೂರಿನ ಬಗ್ಗೆ ತಿಳಿಸುವ ಕಥೆ. ಅಮ್ಮ – ಮಗುವಿನ ಬಾಲ್ಯ , ಎರಡನ್ನೂ ನಾವು ತಿಳಿಯೋಣ ಬನ್ನಿ.
Reviews
There are no reviews yet.