ಅಕ್ಕಾ ಅಕ್ಕಾ ಗುಡುಗುಡು ಸದ್ದು ಬರುವುದೆಲ್ಲಿಂದ ಎದ್ದು ?

90.00

In stock

Add to wishlist Adding to wishlist Added to wishlist

ಅಕ್ಕಾ ಅಕ್ಕಾ ಗುಡುಗುಡು ಸದ್ದು ಬರುವುದೆಲ್ಲಿಂದ ಎದ್ದು ? | Sister, sister where does thunder comes from ?
ಲೇಖಕರು : ರೂಪ ಪೈ
ಚಿತ್ರಗಳು :ಗ್ರೇಸ್ಟ್ರೋಕ್
ಅನುವಾದ : ವಸಂತ ಕಲ್ ಬಾಗಲ್
ಪ್ರಕಾಶನ : ಪ್ರಥಮ್ ಬುಕ್ಸ್

ಪುಟ್ಟ ತಮ್ಮನ ಅನ್ವೇಷಕ ತಲೆಯಲ್ಲಿ ಯಾವತ್ತೂ ಅಕ್ಕನನ್ನು ಕೇಳಬೇಕಾದ ಅನೇಕ ಪ್ರಶ್ನೆಗಳು ತುಂಬಿರುತ್ತವೆ. ಅಕ್ಕನಿಗೆ ಉತ್ತರಗಳೆಲ್ಲವೂ ಗೊತ್ತು ಎಂದೂ ಆತನಿಗೆ ಅರಿವಿದೆ. ಯಾಕೆಂದರೆ ಆಕೆ ಯಾವತ್ತೂ ದಪ್ಪದಪ್ಪ ಪುಸ್ತಕಗಳನ್ನು ಓದುತ್ತಿರುತ್ತಾಳಲ್ಲಾ. ಈ ಪುಸ್ತಕದಲ್ಲಿ ಪುಟ್ಟ ತಮ್ಮನಿಗೆ ಗುಡುಗು ಎಲ್ಲಿಂದ ಬರುತ್ತದೆಂದು ಆಶ್ಚರ್ಯವಾಗುತ್ತದೆ. ಆಕಾಶದಲ್ಲಿರುವ ಕೋಪೋದ್ರಿಕ್ತ ರಾಕ್ಷಸನ ಆರ್ಭಟ ಸ್ವರ್ಗವೇ ಛಿದ್ರವಾಗುವಂತೆ ನಡುಗಿಸುತ್ತಿದೆಯೇ ಅಥವಾ ಯಾವುದಾದರೂ ಪಡ್ಡೆ ಹುಡುಗರ ಮೋಟಾರ್ ಬೈಕ್ ಮೋಡಗಳೆಡೆಯಲ್ಲಿ ಈ ಗುಡುಗುಡು ಮಾಡುತ್ತಿದೆಯೇ? ಖಂಡಿತಾ, ಅಕ್ಕನಿಗೆ ಸರಿಯಾದ ಉತ್ತರ ಗೊತ್ತಿರುತ್ತದೆ. ಆದರೆ, ಈ ಪುಸ್ತಕ ಓದಲು ಪ್ರಾರಂಭಿಸುವ ಮುನ್ನ ಗುಡುಗು ಶಬ್ಧ ಎಲ್ಲಿಂದ ಬರುತ್ತದೆಂದು ನೀವು ಹೇಳಬಲ್ಲಿರಾ?

Reviews

There are no reviews yet.

Be the first to review “ಅಕ್ಕಾ ಅಕ್ಕಾ ಗುಡುಗುಡು ಸದ್ದು ಬರುವುದೆಲ್ಲಿಂದ ಎದ್ದು ?”

Your email address will not be published. Required fields are marked *