ಅಂತರಿಕ್ಷ ನಿಯಮಗಳು | Space Rules
ಲೇಖಕರು : ಅಪರ್ಣಾ ಕಪೂರ್ ಮತ್ತು ಬಿಜಲ್ ವಚ್ಚರಜನಿ
ಛಾಯಾಚಿತ್ರಗಳು : ನಾಸಾ
ಚಿತ್ರಗಳು :ಕನಾಟೊ ಜಿಮೊ
ಅನುವಾದ : ಬಿ.ಆರ್. ಲಕ್ಷ್ಮಿ
ಪ್ರಕಾಶನ : ಪ್ರಥಮ್ ಬುಕ್ಸ್
3,2,1… ಅಂತರಿಕ್ಷಕ್ಕೆ ಜಿಗಿಯೋಣ. ಅಲ್ಲಿ ಗ್ರಹಗಳನ್ನು ಭೇಟಿಯಾಗುವುದಿದೆ. ನಕ್ಷತ್ರಗಳನ್ನು ಪುನಃ ಸಂಧಿಸುವುದಿದೆ. ಇಲ್ಲಿ ಕೆಲವು ನಿಯಮಗಳನ್ನು ತಿಳಿಯಲೇಬೇಕು. ಈ ನಿಯಮಗಳು ವಿಶ್ವದೆಲ್ಲೆಡೆ ಸಲ್ಲುತ್ತವೆ. ಅಂತರಿಕ್ಷದಲ್ಲೂ ಮತ್ತು ನಮ್ಮ ಮನೆಯಾದ ಭೂಮಿಯ ಮೇಲೂ.
Reviews
There are no reviews yet.