ನೀನು ಮರಕುಟಿಕವೇ ? | Are You the Woodpecker ?
ಲೇಖಕರು : ಸುಹೇಲ್ ಖಾದರ್
ಚಿತ್ರಗಳು : ಕಲ್ಯಾಣಿ ಗಣಪತಿ
ಅನುವಾದ : ಹೇಮಾ ಖುರ್ಸಾಪೂರ
ಪ್ರಕಾಶನ : ಪ್ರಥಮ್ ಬುಕ್ಸ್
ಗಾಳಿ ಬೀಸಿ ಗಿಳಿ ಮತ್ತು ಅರಗಿಳಿಯ ಗೂಡು ಬಿದ್ದು ಹೋಗಿದೆ. ಮರದಲ್ಲಿ ಹೊಸ ಗೂಡು ಕಟ್ಟಲು ಅವು ಮರಕುಟಿಕವನ್ನು ಹುಡುಕುತ್ತಾ ಹೊರಟವು. ಹಾಗೇ ಹೊರಟ ಗಿಳಿ, ಅರಗಿಳಿಗೆ ಬೇರೆ-ಬೇರೆ ಪಕ್ಷಿಗಳೂ ಅವುಗಳ ಗೂಡುಗಳೂ ಕಂಡವು. ಹಾಗಾದರೆ ಗಿಳಿ, ಅರಗಿಳಿಗೆ ಹೊಸ ಗೂಡು ಕಟ್ಟಿದವರು ಯಾರು?
Reviews
There are no reviews yet.