ಲೀಲಾ ಮತ್ತವಳ ಬೆಕ್ಕು | The Worst Best Friends
ಲೇಖಕರು : ಸೌಮ್ಯ ರಾಜೇಂದ್ರನ್
ಚಿತ್ರಗಳು : ಪಾರ್ವತಿ ಸುಬ್ರಮಣಿಯನ್
ಅನುವಾದ : ರೋಸಿ ಡಿಸೋಜಾ
ಪ್ರಕಾಶನ : ಪ್ರಥಮ್ ಬುಕ್ಸ್
ಲೀಲಾ ಮತ್ತವಳ ಬೆಕ್ಕಿನ ತುಂಟತನಕ್ಕೆ ಕೊನೆಯೇ ಇಲ್ಲ. ಅವರು ಜೋಡಿಯಾದರೆಂದರೆ, ಅವರನ್ನು ಹಿಡಿಯುವವರಿಲ್ಲ. ಇದು ಒಂದು ಹುಡುಗಿ ಮತ್ತು ಅವಳ ಬೆಕ್ಕಿನ ತುಂಟಾಟದ ಕತೆ.
Reviews
There are no reviews yet.